ಶೃತಿ ಸೇರಿದಾಗ ಚಿತ್ರವು ೧೯೮೭ರಲ್ಲಿ ಕನ್ನಡದಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ಚಿ.ದತ್ತರಾಜ್‌ರವರು ನಿರ್ದೇಶಿಸಿದ್ದಾರೆ. ಈ ಚಿತ್ರದಲ್ಲಿ ರಾಜ್ ಕುಮಾರ್ ನಾಯಕನಾಗಿ, ಮಾಧವಿ ಮತ್ತು ಗೀತ ನಾಯಕಿಯರಾಗಿ ನಟಿಸಿದ್ದಾರೆ. ಕುಮುದ ಅವರ ಪಲುಕು ಪಲುಕು ಒಲವು ಕಾದಂಬರಿ ಆಧಾರಿತ ಚಿತ್ರವಾಗಿದೆ. == ಚಿತ್ರದಲ್ಲಿ ನಟಿಸಿರುವವರು == ರಾಜ್ ಕುಮಾರ್ ಮಾಧವಿ ಗೀತ ಕೆ.ಎಸ್.ಅಶ್ವತ್ ಬಾಲಕೃಷ್ಣ ತೂಗುದೀಪ ಶ್ರಿನಿವಾಸ್ ಎಂ.ಎಸ್.ಉಮೇಶ್ ಪಂಡರಿ ಭಾಯಿ ಸದಾಶಿವ ಬ್ರಹ್ಮಾವರ ದೊಡ್ಡಣ್ಣ == ಹಾಡುಗಳು == ಈ ಚಿತ್ರದ ಹಾಡುಗಳನ್ನು ಸಂಯೋಜಿಸಿದವರು ಟಿ. ಜಿ. ಲಿಂಗಪ್ಪ. ಹಾಡುಗಳನ್ನು ಬರೆದವರು ಚಿ. ಉದಯಶಂಕರ್. == ಉಲ್ಲೇಖಗಳು ==